ನೀವು ನಿಮ್ಮ ಮಕ್ಕಳ ತ್ವಚೆಗೆ ಬಳಸುವ ಜಾನ್ಸನ್ ಬೇಬಿ ಪೌಡರ್ ಹಾಗೂ ಸೋಪ್ ಸುರಕ್ಷಿತವಾ? ಎಂದಾದರೂ ಯೋಚಿಸಿದ್ದೀರಾ? ಹೌದು ಲಂಡನ್ ಮೂಲದ ಈ ಕಂಪನಿಯ ಮೇಲೆ ಇದೀಗ ಆರೋಪ ಕೇಳಿ ಬರುತ್ತಿದ್ದು ಇದರಲ್ಲಿ ಕ್ಯಾನ್ಸರ್ ನಂತಹ ಕಾಯಿಲೆ ತರುವ ವಿಷಕಾರಿ ಕೆಮಿಕಲ್ ಗಳ ಬಳಕೆ ಇದೆ ಎಂದು ಬೃಹತ್ ಹೋರಾಟ ನಡೆದಿದೆ ಎನ್ನುವುದನ್ನು BBC ವರದಿ ಮಾಡಿದೆ.
ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಇತಿಹಾಸ
ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು 1886ರಲ್ಲಿ ಮೂವರು ಸಹೋದರರಿಂದ ಲಂಡನ್ ನಲ್ಲಿ ಸ್ಥಾಪಿಸಲ್ಪಟ್ಟಿತು. ಮೊದಲಿಗೆ ಇದು ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಉಪಯೋಗವಾಗುವ ಉತ್ಪನ್ನಗಳನ್ನು ತಯಾರಿಸುತ್ತಿತ್ತು. ಅಂತರದಲ್ಲಿ ಪ್ರಥಮ ಚಿಕಿತ್ಸೆ ಕೆಟ್ಟಗಳು, ಹಾಗೆ ತದನಂತರದಲ್ಲಿ ಇದು ಚಿಕ್ಕ ಮಕ್ಕಳ ಬೇಬಿ ಸೋಪ್ ಹಾಗೂ ಬೇಬಿ ಪೌಡರ್ ಗಳ ಮೂಲಕ ಮನ್ನಣೆಗೆ ಬಂದಿತು.
ಆರೋಪ ಏನು? johnson baby powder news.
ಇದೀಗ ಕಂಪನಿಯ ಮೇಲೆ ಇರುವ ಆರೋಪ ಏನೆಂದರೆ; ಈ ಕಂಪನಿಯ ಬೇಬಿ ಪೌಡರ್ ನಲ್ಲಿ “ಆಸ್ಬೆ ಸ್ಟೋಸ್” ಕಂಡುಬಂದಿದ್ದರೂ ಸಹ ಕಂಪನಿಯು ಮಾರಾಟವನ್ನು ಮುಂದುವರಿಸಿದೆ ಎಂದು. ಇದರ ಅನ್ವಯ 3000ಕ್ಕೂ ಹೆಚ್ಚು ಅಧಿಕ ಆರೋಪ ಪ್ರಕರಣಗಳು ಸಹ ದಾಖಲಾಗಿವೆ.
ಕಂಪನಿಗೆ 1960ರ ದಶಕದಲ್ಲಿಯೇ ಈ ರೀತಿಯ ಅಪಾಯಕಾರಿ ಖನಿಜಾಂಶಗಳು ತಮ್ಮ ಉತ್ಪನ್ನಗಳಲ್ಲಿ ಇರುವುದರ ಬಗ್ಗೆ ಗೊತ್ತಿತ್ತು ಆದರೆ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ.
ಈ ಬೇಬಿ ಪೌಡರ್ ನಲ್ಲಿ “ಟ್ರೆಮೋಲೈಟ್” ಹಾಗೂ “ಆಕ್ಟಿನೊಲೈಟ್” ಎಂಬ ಅಪಾಯಕಾರಿ ಕಲ್ನಾರು ಅಂಶಗಳು ಪತ್ತೆಯಾಗಿವೆ. ವಿಜ್ಞಾನಿಗಳ ಪ್ರಕಾರ ಇವುಗಳು ಕ್ಯಾನ್ಸರ್ ಗೆ ಕಾರಣವಾಗತ್ತವೆ ಎಂಬುವುದು ದೃಢಪಟ್ಟಿದೆ.
ಕಂಪನಿಯ ಸಮರ್ಥನೆ
ಇತ್ತೀಚಿಗೆ ಅಮೆರಿಕದಲ್ಲಿ ನಡೆದ ಒಂದು ಪ್ರಕರಣದಲ್ಲಿ ಕಂಪನಿಯು ನ್ಯಾಯಾಲಯದ ಮೆಟ್ಟಿಲೇರಿತ್ತು. ಕಂಪನಿಯ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದ ಮಹಿಳೆಯೊಬ್ಬಳು ಕ್ಯಾನ್ಸರ್ ಗೆ ಈಡಾಗಿದ್ದಳು. ಅವಳಿಗೆ 25 ಮಿಲಿಯನ್ ಡಾಲರ್ ಪಾವತಿಸಬೇಕು ಎಂದು ನ್ಯಾಯಾಲಯವು ತೀರ್ಪು ನೀಡಿತ್ತು, ಜೊತೆಗೆ ನ್ಯಾಯಾಲಯವು ಕಂಪನಿಯು “ಅಪಾಯಕಾರಿ ಕೆಮಿಕಲ್ ಗಳಿದ್ದರೂ ಮಾರಾಟವನ್ನು ಮಾಡುವ ಮೂಲಕ ನಿರ್ಲಕ್ಷ್ಯ ವಹಿಸಿದೆ” ಎಂದು ಹೇಳಲಾಗಿತ್ತು.
ಆದರೆ ಜಾನ್ಸನ್ ಕಂಪನಿಯು ತನ್ನ ತಪ್ಪನ್ನು ನಿರಾಕರಿಸಿ ಮೇಲ್ ಮನವಿ ಸಲ್ಲಿಸಲು ಸಜ್ಜಾಗಿದೆ, “ನಮ್ಮ ಉತ್ಪನ್ನಗಳಲ್ಲಿ ಯಾವುದೇ ರೀತಿಯ ಅಪಾಯಕಾರಿ ಕೆಮಿಕಲ್ ಗಳು ಇಲ್ಲ, ಅವುಗಳು ಸಂಪೂರ್ಣ ಸುರಕ್ಷಿತವಾಗಿವೆ, ಹಾಗೂ ಎಲ್ಲ ರೀತಿಯ ನಿಯಂತ್ರಣ ಮಾನದಂಡಗಳಿಗೆ ಅನುಗುಣವಾಗಿವೆ” ಎಂದು ಹೇಳಿಕೊಂಡಿದೆ.
FAQ’s
1. What is the Johnson & Johnson baby powder cancer risk?
Several studies and lawsuits claim that Johnson & Johnson’s talc-based baby powder may increase the risk of ovarian cancer and other health issues. The concern arises from the possible contamination of talc with asbestos, a known carcinogen. Johnson & Johnson denies these claims but has faced thousands of lawsuits worldwide.
2. What is the latest news about Johnson & Johnson in 2025?
As of 2025, Johnson & Johnson continues to face multiple lawsuits in the UK, US, and other countries over its talc-based baby powder. The company has set aside billions of dollars for settlements and has shifted to a cornstarch-based formula to replace talc products globally.
3. Why was Johnson & Johnson’s baby powder banned in some countries?
Johnson & Johnson’s talc-based baby powder faced bans and withdrawals in several countries after growing evidence and lawsuits linking it to cancer. Regulatory concerns, consumer pressure, and negative health findings led the company to stop selling talc-based powder and move to safer alternatives.
4. What is the Johnson & Johnson baby powder lawsuit about?
The Johnson & Johnson baby powder lawsuit involves claims that the company’s talc products caused cancer, particularly ovarian cancer, due to asbestos contamination. Thousands of consumers have sued the company, alleging it failed to warn users of potential health risks despite knowing about them for decades.











