Labour Card Scholarship 2025 Karnataka: ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ

Photo of author

Mantesh

Publish: August 2, 2025
Labour Card Scholarship 2025 Karnataka

share Share:

Labour Card Scholarship 2025 Karnataka: ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಶಿಕ್ಷಣದಲ್ಲಿ ಬೆಂಬಲ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ Labour Card Education Scholarship 2025 ಯೋಜನೆಯಡಿ ಸಹಾಯಧನವನ್ನು ಘೋಷಿಸಿದೆ. ಅರ್ಹ ವಿದ್ಯಾರ್ಥಿಗಳು SSP ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಯೋಜನೆಯಡಿಯಲ್ಲಿ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ಲಭ್ಯವಾಗಲಿದೆ. ಈ ಸಹಾಯಧನವು ಕಾರ್ಮಿಕ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ.  ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].


ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ: How to Apply for Labour Card Scholarship 2025 Karnataka?

  • 📌 ಅರ್ಜಿ ಆರಂಭ: ಆಗಸ್ಟ್ 1, 2025
  • 📌 ಕೊನೆ ದಿನಾಂಕ: ಆಗಸ್ಟ್ 31, 2025
  • 🌐 ಅರ್ಜಿ ಲಿಂಕ್: ssp.postmatric.karnataka.gov.in

ವಿದ್ಯಾರ್ಥಿಯು ESS ಲಾಗಿನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಅಂಗೀಕಾರವಾದ ನಂತರ ನೇರವಾಗಿ ಬ್ಯಾಂಕ್ ಖಾತೆಗೆ ಸಹಾಯಧನ ಜಮೆಯಾಗುತ್ತದೆ..

ಹೆಚ್ಚಿನ ಮಾಹಿತಿ ಮತ್ತು ನೊಂದಣಿ ಇಲ್ಲಿಗೆ: kbocwwb.karnataka.gov.in

ಮುಖ್ಯ ಲಿಂಕುಗಳು:

ವಿವರಣೆಲಿಂಕ್
Labour Card Scholarship 2025 ಅರ್ಜಿ ಫಾರ್ಮ್👉 Apply Now
ಅಧಿಕೃತ ವೆಬ್‌ಸೈಟ್🌐 ssp.postmatric.karnataka.gov.in
ಹೆಚ್ಚಿನ ಮಾಹಿತಿಗೆ📢 Karnataka24.in

ಸಹಾಯಧನ ಪಡೆಯಲು ಈ ಕ್ರಮಗಳನ್ನು ಅನುಸರಿಸಿ

Labour Card Scholarship 2025 Karnataka
Labour Card Scholarship 2025 Karnataka

ಕಾರ್ಮಿಕರ ಮಕ್ಕಳೆಂದರೆ ಯೋಗ್ಯತೆಯಾದರೆ ಶೈಕ್ಷಣಿಕ ಸಹಾಯಧನ ಪಡೆಯುವುದು ಸುಲಭ. ಹೊಸವಾಗಿ ನೋಂದಾಯಿಸಬೇಕಾದವರು https://kbocwwb.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ, ಕಾರ್ಮಿಕ ಕಾರ್ಡ್ ನೋಂದಣಿ ಹಾಗೂ ಆಧಾರ್ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಿ. ಬ್ಯಾಂಕ್ ಖಾತೆಯೂ ಆಧಾರ್‌ಗೆ ಲಿಂಕ್ ಆಗಿರಬೇಕು.

Join

Leave a Comment