PM-KISAN 20th Installment Date: 20ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ಘೋಷಣೆ! ರೈತರಿಗೆ ಸಿಹಿಸುದ್ದಿ

Photo of author

Mantesh

Publish: August 1, 2025
PM-KISAN 20th Installment Date

share Share:

ಭಾರತ ಸರ್ಕಾರದ ಪ್ರಮುಖ ರೈತಸ್ನೇಹಿ ಯೋಜನೆ ‘ಪಿಎಂ-ಕಿಸಾನ್’ ಅಡಿಯಲ್ಲಿ ರೈತರಿಗೆ ಸಿಹಿಸುದ್ದಿ ಸಿಕ್ಕಿದೆ. ಈ ವರ್ಷದ 20ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ (PM-KISAN 20th Installment Date) ಎಂದು ಕೇಂದ್ರ ಕೃಷಿ ಇಲಾಖೆ ಮೂಲಗಳು ತಿಳಿಸಿದ್ದಾರೆ. ಪ್ರತಿ 4 ತಿಂಗಳಲ್ಲಿ ₹2000 ರೂ. ಗಳಷ್ಟು ಹಣ ನೇರವಾಗಿ ರೈತರು ಅವರ ಬ್ಯಾಂಕ್ ಖಾತೆಗೆ ಡಿಬಿಟ್ (DBT) ಮೂಲಕ ಜಮೆಯಾಗುತ್ತಿದೆ.

 ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].


ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಎಂದರೇನು?

ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM-KISAN) ಅಡಿಯಲ್ಲಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6000 ರೂಪಾಯಿ ಹಣ ನೀಡಲಾಗುತ್ತದೆ. ಈ ಹಣವನ್ನು ಮೂರು ಹಂತಗಳಲ್ಲಿ—ಪ್ರತಿ ಹಂತಕ್ಕೆ ₹2000 ರೂ. ಗಳಂತೆ—ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. pm kisan status.

20ನೇ ಕಂತಿನ ಹಣ ಯಾವಾಗ? PM-KISAN 20th Installment Date

ನೀವು ಹಣ ಪಡೆದಿದ್ದೀರಾ ಇಲ್ಲವೋ ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ:

  • https://pmkisan.gov.in ಗೆ ಹೋಗಿ
  • “Know Your Status” ಕ್ಲಿಕ್ ಮಾಡಿ
  • ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ
  • “Get Report” ಕ್ಲಿಕ್ ಮಾಡಿದ ನಂತರ ನಿಮ್ಮ ಹಣದ ಸ್ಥಿತಿ ತೋರಿಸುತ್ತದೆ

ಹಣ ಬಾಕಿ ಇದೆಯೇ? ತಕ್ಷಣ ಪರಿಶೀಲಿಸುವುದು ಹೇಗೆ? PM-KISAN Payment Status.

ನಿಮ್ಮ ಹೆಸರಿನಲ್ಲಿ ಹಣ ಬಂತಾ ಇಲ್ಲವಾ? ಈ ರೀತಿ ಚೆಕ್ ಮಾಡಿರಿ:

  • PM-KISAN ಆಧಿಕೃತ ವೆಬ್‌ಸೈಟ್ ಗೆ ಹೋಗಿ
  • ‘Beneficiary Status’ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಬ್ಯಾಂಕ್ ಖಾತೆ ಅಥವಾ ಆಧಾರ್ ಸಂಖ್ಯೆ ನಮೂದಿಸಿ
  • “Get Data” ಕ್ಲಿಕ್ ಮಾಡಿದರೆ ಪಾವತಿ ವಿವರಗಳು ತೋರಿಸುತ್ತವೆ

Karnataka Farmers Compensation-2025

ನಿಮ್ಮ ಹೆಸರಿದೆನಾ ಪಿಎಂ ಕಿಸಾನ್ ಲಿಸ್ಟ್‌ನಲ್ಲಿ? pm kisan status

PM-KISAN 20th Installment Date

  • Know Registration Number
  • ನಿಮ್ಮ OTPದೊಂದಿಗೆ ಲಾಗಿನ್ ಆಗಿ
  • ರೈತರ ಪಾವತಿ ಇತಿಹಾಸ ವೀಕ್ಷಿಸಿ
  • ಯಾವ ಹಂತದ ಹಣ ಬಂದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು

ಪಿಎಂ ಕಿಸಾನ್ ಯೋಜನೆಯು (pmkisan.gov.in Karnataka) ಗ್ರಾಮೀಣ ಭಾರತದ ಲಕ್ಷಾಂತರ ರೈತ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಈಗ 20ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ಘೋಷಣೆಯಾದ ಹಿನ್ನಲೆಯಲ್ಲಿ, ರೈತರು ತಮ್ಮ ಮಾಹಿತಿ ನವೀಕರಿಸಿಕೊಳ್ಳುವುದು ಮತ್ತು ಲಾಭ ಪಡೆಯುವುದು ಅತ್ಯಗತ್ಯ. ಯಾವುದೇ ದೋಷವಿದ್ದರೆ ತಕ್ಷಣವೇ ಸಂಪರ್ಕ ಕೇಂದ್ರಗಳಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಿ.

ಸಂಪರ್ಕ ಸಂಖ್ಯೆ:

  • 155261
  • 1800-115-526 (ಟೋಲ್ ಫ್ರೀ)
Join

Leave a Comment