BCM ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ. Post Matric BCM Hostel Application 2025. Apply Online

Photo of author

Mantesh

Publish: May 22, 2025
BCM-Hostel-Application

share Share:

BCM ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ. Post Matric BCM Hostel Application 2025. Apply Online
Post matric BCM hostel application 2025: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ಎಲೆಗಳ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಲೇಖನದಲ್ಲಿ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;

BCM Hostel Application: Apply Online 2025

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಒಳಪಡುವ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 2025-2026ನೆಯ ಸಾಲಿನ ಪ್ರವೇಶ ಅರ್ಜಿಯನ್ನು ಕರೆಯಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಈ ಒಂದು ಅರ್ಜಿಯನ್ನು ಸಲ್ಲಿಸಬಹುದು. ಹೊಸದಾಗಿ ಪ್ರವೇಶ ಪಡೆಯ ಬಯಸುವ ಪ್ರವರ್ಗ-1,2A, 2B, 3A, 3B, SC ಮತ್ತು ST ಸಮುದಾಯಕ್ಕೆ ಸೇರಿದ PUC ಮತ್ತು ಡಿಪ್ಲೋಮೋ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಆನ್ಲೈನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹೊಸ ಸರ್ಕಾರಿ ಜಾಗೃತಿ ಅಭಿಯಾನ 2025: ಎಲ್ಲ ಕರ್ನಾಟಕದ ನಾಗರಿಕರು ತಿಳಿಯಬೇಕಾದ ಮಹತ್ವದ ಮಾಹಿತಿ.

ವಾರ್ಷಿಕ ಆದಾಯದ ಮಿತಿ

ಪ್ರವರ್ಗ-1, SC ಮತ್ತು ST ವಿದ್ಯಾರ್ಥಿಗಳ ಪೋಷಕರ ಆದಾಯ ಎಲ್ಲಾ ಮೂಲಗಳಿಂದ ಸೇರಿ: 2.50 ಲಕ್ಷ ರೂ. ಮೀರಿರಬಾರದು.
ಪ್ರವರ್ಗ-2A, 2B, 3A, ಮತ್ತು 3B, ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯದ ಮಿತಿ ಎಲ್ಲಾ ಮೂಲಗಳನ್ನು ಸೇರಿ: 1 ಲಕ್ಷ ರೂ. ಮೀರಿರಬಾರದು.

BCM-Hostel-Application

ಬೇಕಾಗುವ ಅಗತ್ಯ ದಾಖಲೆಗಳು

‌ ಆಧಾರ್ ಕಾರ್ಡ್
‌ ಮೊಬೈಲ್ ನಂಬರ್
‌ ಅರ್ಜಿದಾರರ SSP ಐಡಿ
‌ ಆದಾಯ ಪ್ರಮಾಣ ಪತ್ರ
‌ ಜಾತಿ ಪ್ರಮಾಣ ಪತ್ರ
‌ ವಾಸಸ್ಥಳ ದೃಢೀಕರಣ ಪತ್ರ
‌ ಹಿಂದಿನ ತರಗತಿಯ ಮಾರ್ಕ್ಸ್ ಕಾರ್ಡ್
‌ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಯ ಆರಂಭ ದಿನಾಂಕ: 19-05-2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 20-06-2025

ಉಪಯುಕ್ತ ಲಿಂಕ್ ಗಳು

ಅಧಿಕೃತ ಅಧಿಸೂಚನೆ ಪಡೆಯಲು: Click Here
ಅರ್ಜಿ ಸಲ್ಲಿಸಲು : Click Here

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಸಹಾಯವಾಣಿ ಸಂಖ್ಯೆಗಳು: 8050770004, 8050770005

Join

Leave a Comment