Today Gold Price:ಚಿನ್ನದ ಬೆಲೆ ಇಳಿಕೆಯಿಂದ ಆಭರಣ ಪ್ರಿಯರಿಗೆ ಸಿಹಿ ಸುದ್ದಿ! ಕಳೆದ ವಾರ ಲಕ್ಷ ರೂ ಗಡಿಗೆ ತಲುಪಿದ್ದ ಹಳದಿ ಲೋಹದ ಬೆಲೆ, ಇದೀಗ ಸತತ 4ನೇ ದಿನ ಕುಸಿದಿದೆ. ಇದಲ್ಲದೇ ಬೆಳ್ಳಿ ಬೆಲೆಯೂ ತಗ್ಗಿರುವುದರಿಂದ ವರಮಹಾಲಕ್ಷ್ಮೀ ಹಬ್ಬದ ಮೊದಲು ಗ್ರಾಹಕರ ಮುಖದಲ್ಲಿ ಖುಷಿ ಮೂಡಿದೆ..
ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು [ಇಲ್ಲಿ ಕ್ಲಿಕ್ ಮಾಡಿ]
Today Gold Price: ಇವತ್ತಿನ ಚಿನ್ನದ ಬೆಲೆ – ಜುಲೈ 28, 2025
ಚಿನ್ನ ಮತ್ತು ಬೆಳ್ಳಿಯ ಬೆಲೆ ಏಕೆ ಇಳಿದಿದೆ?
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಣಿಜ್ಯ ಒಪ್ಪಂದಗಳ ಮೂಲಕ ದೇಶಗಳ ನಡುವೆ ವ್ಯಾಪಾರ ಒತ್ತಡವನ್ನು ಕಡಿಮೆ ಮಾಡಿದ್ದಾರೆ. ಈಗಾಗಲೇ ಅಮೆರಿಕಾ ಜಪಾನ್, ಫಿಲಿಫೈನ್ಸ್, ಇಂಡೋನೇಷಿಯಾ ಮತ್ತು ವಿಯೆಟ್ನಾಂ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಭಾರತದೊಂದಿಗೂ ಶೀಘ್ರದಲ್ಲೇ ಒಪ್ಪಂದವಾಗುವ ನಿರೀಕ್ಷೆ ಇದೆ. ಈ ಬೆಳವಣಿಗೆಯಿಂದ ಚಿನ್ನ ಮತ್ತು ಬೆಳ್ಳಿ ಮೇಲಿನ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಇಳಿಕೆಗೆ ಕಾರಣವಾಗಿದೆ.

ದೆಹಲಿಯಲ್ಲಿ ಚಿನ್ನ-ಬೆಳ್ಳಿ ಬೆಲೆ
| ಲೋಹ | ಕ್ಯಾರೆಟ್ / ಪ್ರಮಾಣ | ಬೆಲೆ |
|---|---|---|
| ಚಿನ್ನ | 22 ಕ್ಯಾರೆಟ್ (10 ಗ್ರಾಂ) | ₹91,740 |
| ಚಿನ್ನ | 24 ಕ್ಯಾರೆಟ್ (10 ಗ್ರಾಂ) | ₹1,00,070 (1 ಲಕ್ಷ ರೂ ಗಡಿಯಿಂದ ಕೆಳಗೆ) |
| ಬೆಳ್ಳಿ | 1 ಕೆಜಿ | ₹1,15,900 (₹100 ಇಳಿಕೆ) |
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ)
| ನಗರ | ಬೆಲೆ |
|---|---|
| ಬೆಂಗಳೂರು | ₹99,920 |
| ನಾಗ್ಪುರ | ₹99,920 |
| ಮುಂಬೈ | ₹99,920 |
| ಚೆನ್ನೈ | ₹99,920 |
| ಕೋಲ್ಕತ್ತಾ | ₹99,920 |
| ಪಾಟ್ನಾ | ₹1,00,510 |
| ಸೂರತ್ | ₹1,00,510 |
| ಚಂಡೀಗಢ | ₹1,00,610 |
| ಲಕ್ನೋ | ₹1,00,610 |
ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿ)
| ನಗರ | ಬೆಲೆ |
|---|---|
| ದೆಹಲಿ | ₹1,15,900 |
| ಬೆಂಗಳೂರು | ₹1,15,900 |
| ಚೆನ್ನೈ | ₹1,25,900 |
| ಮುಂಬೈ | ₹1,15,900 |
| ಕೋಲ್ಕತ್ತಾ | ₹1,15,900 |
| ಕೇರಳ | ₹1,25,900 |
| ಪಾಟ್ನಾ | ₹1,15,900 |
| ಸೂರತ್ | ₹1,15,900 |
| ಚಂಡೀಗಢ | ₹1,15,900 |
| ಲಕ್ನೋ | ₹1,15,900 |
ಕಳೆದ ವಾರ ಚಿನ್ನದ ಬೆಲೆ 1 ಲಕ್ಷ ರೂ ಮೀರಿದ್ದರೂ ಈಗ ಮತ್ತೆ ಇಳಿಕೆಯಾಗಿದೆ. ಹಬ್ಬದ ಮೊದಲು ಈ ಬೆಲೆ ಇಳಿಕೆಯಿಂದ ಆಭರಣ ಖರೀದಿಸುವವರಿಗೆ ಉತ್ತಮ ಅವಕಾಶ ಸಿಕ್ಕಂತಾಗಿದೆ.
ಉದ್ಯೋಗ ಸುದ್ದಿಗಳಿಗಾಗಿ : Click Here











