ಚಿನ್ನವು ಭಾರತೀಯರ ಜೀವನಶೈಲಿಯ ಭಾಗವಾಗಿದ್ದು, ಮದುವೆ, ಹಬ್ಬ, ಉಡುಗೊರೆ ಮತ್ತು ಹೂಡಿಕೆಗೆ ಅವಿಭಾಜ್ಯವಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಚಿನ್ನದ ದರ (Today Gold Rate in Bangalore) ದಿನದಿಂದ ದಿನಕ್ಕೆ ಬದಲಾಗುತ್ತದೆ. ಹೀಗಾಗಿ ಇಂದಿನ ದಿನದ Gold Rate Today Bangalore ಮಾಹಿತಿ ತಿಳಿದುಕೊಳ್ಳುವುದು ಬಹುಪಯೋಗಿ.
ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].
ಇಂದಿನ ಚಿನ್ನದ ದರ – 4 August 2025
(Gold Rate Today in Bangalore in Kannada)
| ಪ್ಯೂರಿಟಿ | 1 ಗ್ರಾಂ ದರ (₹) | 10 ಗ್ರಾಂ ದರ (₹) |
|---|---|---|
| 24 ಕ್ಯಾರೆಟ್ (Pure Gold) | ₹10,136.50 | ₹1,01,365.00 |
| 22 ಕ್ಯಾರೆಟ್ (Jewellery Gold) | ₹9,291.50 | ₹92,915.00 |
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ (1 ಗ್ರಾಂ): Today Gold Rate in Bangalore in Kannada.
| ನಗರ | ದರ (₹) |
|---|---|
| ಬೆಂಗಳೂರು | ₹9,291 |
| ಮುಂಬೈ | ₹9,305 |
| ದೆಹಲಿ | ₹9,295 |
| ಹೈದರಾಬಾದ್ | ₹9,295 |
| ಚೆನ್ನೈ | ₹9,290 |
| ಕೊಲ್ಕತ್ತಾ | ₹9,295 |
| ಅಹಮದಾಬಾದ್ | ₹9,295 |
ಚಿನ್ನದ ದರ (100 ಗ್ರಾಂ) ಪ್ರಮುಖ ನಗರಗಳಲ್ಲಿ
| ನಗರ | 22K ದರ (₹) | 24K ದರ (₹) |
|---|---|---|
| ಬೆಂಗಳೂರು | ₹92,915 | ₹1,01,365 |
| ಮುಂಬೈ | ₹93,050 | ₹1,01,300 |
| ದೆಹಲಿ | ₹92,950 | ₹1,01,300 |
| ಹೈದರಾಬಾದ್ | ₹92,950 | ₹1,01,350 |
| ಚೆನ್ನೈ | ₹92,900 | ₹1,01,350 |
| ಕೊಲ್ಕತ್ತಾ | ₹92,950 | ₹1,01,300 |
| ಅಹಮದಾಬಾದ್ | ₹92,950 | ₹1,01,300 |
ಕಳೆದ 10 ದಿನಗಳ ಚಿನ್ನದ ದರ ಬದಲಾವಣೆ (1 ಗ್ರಾಂ)
| ದಿನಾಂಕ | 22K ದರ (₹) | 24K ದರ (₹) |
|---|---|---|
| Aug 4, 2025 | ₹9,291.50 | ₹10,136.50 |
| Aug 3, 2025 | ₹9,307.30 | ₹10,152.30 |
| Aug 2, 2025 | ₹9,166.30 | ₹9,998.30 |
| Aug 1, 2025 | ₹9,166.30 | ₹10,019.40 |
| Jul 31, 2025 | ₹9,246.30 | ₹10,066.80 |
| Jul 30, 2025 | ₹9,166.30 | ₹9,998.00 |
| Jul 29, 2025 | ₹9,176.30 | ₹10,009.30 |
| Jul 28, 2025 | ₹9,177.30 | ₹10,009.30 |
| Jul 27, 2025 | ₹9,276.30 | ₹10,104.30 |
| Jul 26, 2025 | ₹9,401.30 | ₹10,236.30 |
ಸೂಚನೆ: ನಿಮ್ಮ ಸ್ಥಳೀಯ ಜವಳಿ ಅಂಗಡಿಗಳಲ್ಲಿ ಈ ದರಗಳಲ್ಲಿ ಅಲ್ಪ ವ್ಯತ್ಯಾಸ ಇರಬಹುದು. ಖರೀದಿಸುವ ಮೊದಲು ದೃಢೀಕರಣ ಮಾಡಿ.













