WCD Shivamogga Anganwadi Recruitment 2025: ಶಿವಮೊಗ್ಗ ಅಂಗಳವಾಡಿ ವಿಭಾಗದಿಂದ 544 ಹುದ್ದೆಗಳ ಮಹಾ ನೇಮಕಾತಿ – ಅರ್ಜಿ ಸಲ್ಲಿಕೆ ಪ್ರಾರಂಭ!

Photo of author

Saanvi Sajjan

Publish: November 23, 2025
WCD Shivamogga Anganwadi Recruitment

share Share:

WCD Shivamogga Anganwadi Recruitment: ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ (WCD), ಶಿವಮೊಗ್ಗ ಜಿಲ್ಲೆ, ಈ ಬಾರಿ 544 Anganwadi Worker ಮತ್ತು Anganwadi Helper ಹುದ್ದೆಗಳ ನೇಮಕಾತಿ 2025 ಅನ್ನು ಪ್ರಕಟಿಸಿದೆ. ಇದರಲ್ಲಿ ಗ್ರಾಮ/ವಾರ್ಡ್ ಮಟ್ಟದಲ್ಲಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭ್ಯ.

ಈ ಲೇಖನದಲ್ಲಿ — ಹುದ್ದೆಗಳ ಸಂಖ್ಯೆ, ಅರ್ಹತೆ, ಜಿಲ್ಲಾವಾರು ವಿವರಗಳು, ಅರ್ಜಿ ಪ್ರಕ್ರಿಯೆ, ಸಂಬಳ, ಪ್ರಮುಖ ದಿನಾಂಕಗಳು — ಎಲ್ಲಾ ಮಾಹಿತಿಯನ್ನು ನೀಡುತ್ತಿದ್ದೇವೆ.

WCD Shivamogga Anganwadi Recruitment 2025 – Highlights

ವಿಷಯವಿವರ
ಇಲಾಖೆWCD – Women & Child Development
ಜಿಲ್ಲೆShivamogga
ಹುದ್ದೆಗಳುAnganwadi Worker & Helper
ಒಟ್ಟು ಸಂಖ್ಯೆ544 Posts
ಅರ್ಜಿ ವಿಧಾನOnline
ಅರ್ಜಿ ಪ್ರಾರಂಭ15 November 2025
ಕೊನೆಯ ದಿನಾಂಕ15 December 2025
ಅಧಿಕೃತ ಸೈಟ್dwcd.karnataka.gov.in

ಹುದ್ದೆಗಳ ವಿವರ (Vacancy Details)

(Portals ಪ್ರಕಾರ; official PDF pending)

ಹುದ್ದೆಹುದ್ದೆಗಳ ಸಂಖ್ಯೆ
Anganwadi Worker59 Posts
Anganwadi Helper485 Posts
ಒಟ್ಟು544

ಅರ್ಹತೆ (Eligibility Criteria)

(District norms vary; official PDF awaited)

✔️ Anganwadi Helper

– 4ನೇ ತರಗತಿ → 9ನೇ ತರಗತಿ ಪಾಸ್

✔️ Anganwadi Worker

– SSLC (10th Class) Pass
– ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ

✔️ ವಯೋಮಿತಿ

ವರ್ಗವಯಸ್ಸು
General18–35 ವರ್ಷ
OBC+3 ವರ್ಷ
SC/ST+5 ವರ್ಷ

ಸಂಬಳ (Salary Details)

ಹುದ್ದೆಸಂಬಳ
Anganwadi Helper₹8,000 – ₹12,000 ತಿಂಗಳಿಗೆ
Anganwadi Worker₹12,000 – ₹18,000 ತಿಂಗಳಿಗೆ

(District-wise exact scale PDFನಲ್ಲಿ ಲಭ್ಯವಾಗುತ್ತದೆ)


ಅಪ್ಲಿಕೇಶನ್ ಫೀ (Application Fee)

SC/ST/PwD → Free
General/OBC → ₹100 – ₹250
(District norms apply)


Selection Process (ಆಯ್ಕೆ ಹಂತಗಳು)

1️⃣ Merit List (Marks Based Selection)
2️⃣ Documents Verification
3️⃣ Final Selection List

(Anganwadi Worker & Helper ಹುದ್ದೆಗಳಿಗೆ ಬರವಣಿಗೆ ಪರೀಕ್ಷೆ ಸಾಮಾನ್ಯವಾಗಿ ಇರುವುದಿಲ್ಲ.)


ಪ್ರಮುಖ ದಿನಾಂಕಗಳು (Important Dates)

ಘಟನೆದಿನಾಂಕ
ಅರ್ಜಿ ಪ್ರಾರಂಭ15 November 2025
ಅರ್ಜಿ ಕೊನೆಯ ದಿನ15 December 2025
Merit Listನಂತರ ಪ್ರಕಟಣೆ

Important Direct Links (Chart)

ವಿವರಲಿಂಕ್
WCD Shivamogga 2025 Recruitment Notification (Portals)Download
Online Application LinkApply Now
WCD Karnataka Official Websitedwcd.karnataka.gov.in
More Govt Job UpdatesKarnataka24.in

ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].

Join

Leave a Comment