HDFC Bank Parivartan Scholarship 2025-26: HDFC ಬ್ಯಾಂಕ್ ಪರಿವರ್ತನ್ ಶೈಕ್ಷಣಿಕ ಸಹಾಯ ಯೋಜನೆ 2025: ಆರ್ಥಿಕ ಸಂಕಷ್ಟದಲ್ಲಿ ವಿದ್ಯಾರ್ಥಿಗಳಿಗೆ ರೂ.75,000ದವರೆಗೆ ನೆರವು!
HDFC Bank Parivartan Scholarship 2025-26: ಹೆಚ್ಚುತ್ತಿರುವ ಶಿಕ್ಷಣ ವೆಚ್ಚ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಅಧ್ಯಯನವನ್ನು ಅರ್ಧದಲ್ಲಿ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು HDFC ಬ್ಯಾಂಕ್ ಪರಿವರ್ತನ್ ಶೈಕ್ಷಣಿಕ ಸಂಕಷ್ಟ ಸಹಾಯ ಧನ ಯೋಜನೆ (ECSS Programme) ಹೆಮ್ಮೆಯ ಯೋಜನೆ. ಈ ಯೋಜನೆಯು 2025-26 ಸಾಲಿನ ಅವಧಿಗೆ ಮತ್ತೆ ಆರಂಭಗೊಂಡಿದ್ದು, ಅಗತ್ಯವಿರುವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ನೀಡಲು ಉದ್ದೇಶಿಸಿದೆ. ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ … Read more
