Oppo ನ Oppo K13 5G ಮಾರುಕಟ್ಟೆಗೆ ಲಗ್ಗೆ..! ಬೆಲೆ ಎಷ್ಟು? ಫೀಚರ್ಸ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಮೋಬೈಲ್, ಮೋಬೈಲ್, ಮೋಬೈಲ್ ಎಲ್ಲಿ ನೋಡಿದರೂ ಮೊಬೈಲ್ ಫೋನ್ ಗಳದೆ ಸುದ್ದಿ, ದಿನಕ್ಕೊಂದು ಹೊಸ ಹಾಗೂ ವೈಶಿಷ್ಟವಾದ ಉಪಯೋಗಕರ ಫೀಚರ್ಸ್ ಗಳನ್ನು ತರುವ ಮೊಬೈಲ್ ಕಂಪನಿಗಳು ಹೆಚ್ಚಾಗಿವೆ. ಇದರಿಂದ ಗ್ರಾಹಕರಿಗೆ ನಾವು ಯಾವ ಕಂಪನಿಯ ಹಾಗೂ ಯಾವ ಬ್ರಾಂಡ್ ನ ಮೊಬೈಲ್ ಫೋನ್ ಗಳನ್ನು ಖರೀದಿಸಬೇಕು ಎಂಬುದರ ಕುರಿತು ಗೊಂದಲ ಉಂಟಾಗುತ್ತಿದೆ. ಅಂತಹ ಗೊಂದಲವನ್ನು ಸೃಷ್ಟಿ ಮಾಡುವ Oppo K13 5G ಎಂಬ ಮೊಬೈಲ್ ಫೋನ್ ಇದೀಗ ಮಾರುಕಟ್ಟೆಗೆ ಬಂದಿದೆ. ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಂಡಿರುವ Oppo K13 … Read more
