ಸ್ಪೇಸ್ ಎಕ್ಸ ಪಡೆಯಿತು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಭೂಮಿಗೆ ತರುವ ಒಪ್ಪಂದ.SpaceX Got The Deal.

Photo of author

Mantesh

Publish: July 4, 2024

share Share:

ಹೌದು ಗೆಳೆಯರೇ, ಸ್ಪೇಸ್ ಎಕ್ಸ ಪಡೆಯಿತು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಭೂಮಿಗೆ ತರುವ ಒಪ್ಪಂದ.SpaceX Got The Deal. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾನವನ್ನು ಭೂಮಿಗೆ ತರುವ ಒಪ್ಪಂದ ವನ್ನು ಫೇಸ್ ಎಕ್ಸ್ ಕಂಪನಿಯು ಪಡೆದುಕೊಂಡಿದೆ. ಬನ್ನಿ ನೋಡೋಣ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು. ನಾಸ ವು Elon Musk’s ಕಂಪನಿ ಆದಂತಹ ಸ್ಪೇಸ್ ಎಕ್ಸನೊಂದಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ವನ್ನು ಮರಳಿ ಭೂಮಿಗೆ ತರಲು ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದವು $843 ಮಿಲಿಯನ್ ಡಾಲರ್ ನ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ Elon Musk’s ಅವರ ಕಂಪನಿಯು ಒಂದು “USD orbit vehicle” ಅನ್ನು ತಯಾರು ಮಾಡುತ್ತದೆ ಆ ವಾಹನವು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾನವನ್ನು ಮರಳಿ ಭೂಮಿಗೆ ತರುತ್ತದೆ.

ಹೌದು ಗೆಳೆಯರೇ ಐಎಸ್ಎಸ್ (ISS) International Space Station ಇದು 20030ರ ವೇಳೆಗೆ ಇದರ ಕಾರ್ಯ ಅವಧಿ ಮುಗಿಯುತ್ತದೆ ಹಾಗಾಗಿ ಇದನ್ನು ಭೂಮಿಗೆ ಮರಳಿ ತರಲು ನಿರ್ಧಾರ ಮಾಡಿದ್ದಾರೆ ಇದು 1998ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಯಿತು ಇದು ನಮ್ಮ ಭೂಮಿಯ ಮೇಲ್ಭಾಗದಿಂದ 250 ಮೈಲಿಗಳಷ್ಟು ಮೇಲೆ ಭೂಮಿಯನ್ನು ಪರಿಬ್ರಮಣೆ ಅಂದರೆ ಸುತ್ತು ಹಾಕುತ್ತದೆ. ಇದೀಗ ಇದರ ಕಾರ್ಯಾವಧಿ ಮುಗಿದಿರುವ ಕಾರಣದಿಂದ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆದಂತಹ ನಾಸಾ ಇದನ್ನು ಭೂಮಿಗೆ ಮರಳಿ ತರಲು ನಿರ್ಧಾರ ಮಾಡಿದೆ. ಹಾಗೆಂದ ಮಾತ್ರಕ್ಕೆ ಇದನ್ನು ಭೂಮಿಗೆ ತರುವುದು ಸುಲಭದ ಮಾತಲ್ಲ ಇದರ ಗಾತ್ರ ತುಂಬಾ ದೊಡ್ಡದು ಹಾಗಾಗಿ ಇದನ್ನು ನಿಯಮಿತವಾಗಿ ಬಿಡಿ ಭಾಗಗಳನ್ನು ಮಾಡಿಕೊಂಡು ಭೂಮಿಗೆ ತರಬೇಕಾಗುತ್ತದೆ ಇದರ ಖರ್ಚು ವೆಚ್ಚವು ತುಂಬಾ ಆಗಿರುವುದರಿಂದ ಇದನ್ನು Crash ಅಂದರೆ ಧ್ವಂಸಗೊಳಿಸುವುದು ಸುಲಭ ವಾಗಿರುವುದರಿಂದ ಇದನ್ನು ಸಮುದ್ರ ದಲ್ಲಿ ಧ್ವಂಸಗೊಳಿಸಲು ನಿರ್ಧರಿಸಲಾಗಿದೆ.

ನಾಸಾ ಯಾಕೆ ಇದನ್ನು ಸಮುದ್ರಕ್ಕೆ ಅಪ್ಪಳಿಸಲು ನಿರ್ಧರಿಸಿದೆ?
ಪ್ರಸ್ತುತ ಸ್ಥಿತಿಯಲ್ಲಿ ಇದನ್ನು ಬಾಹ್ಯಾಕಾಶದಲ್ಲಿ ಬಿಡಬಹುದೇ?.

ಇಲ್ಲ ಗೆಳೆಯರೇ, ಕಾರಣ ಇದನ್ನು ನಿರ್ಮಿಸಲು ಲಕ್ಷಾಂತರ ರೂಪಾಯಿಗಳ ಹೂಡಿಕೆಯನ್ನು ಮಾಡಲಾಗಿರುತ್ತದೆ ಅದು ಅಲ್ಲದೆ ಅನೇಕ ರೀತಿಯ ತಂತ್ರಜ್ಞಾನ ವನ್ನು ಇದರಲ್ಲಿ ಹೂಡಿಕೆ ಮಾಡಲಾಗಿರುತ್ತದೆ ಹಾಗಾಗಿ ಇದನ್ನು ಅಲ್ಲೇ ಬಿಡುವುದು ಸೂಕ್ತವಲ್ಲ. ಅದು ಸಹ ಅಲ್ಲದೆ ಇದನ್ನು ಬಾಹ್ಯಾಕಾಶದಲ್ಲಿ ಬಿಡುವುದರಿಂದ ಇದರಿಂದ ಆಗುವ ತೊಂದರೆಗಳು ತುಂಬಾ ಹೆಚ್ಚು ಉದಾಹರಣೆಯಾಗಿ ಇದು ಯಾವುದೇ ರೀತಿಯಾದಂತಹ ಕಾರ್ಯ ನಿರ್ವಹಣೆಗೆ ಒಳಪಡುವುದೇ ಇಲ್ಲದಿರುವುದರಿಂದ ಬೇರೆ ಯಾವುದು ಕೃತಕ ಉಪಗ್ರಹಕ್ಕೆ ತೊಂದರೆಯನ್ನು ಉಂಟು ಮಾಡಬಹುದು ಇದರಿಂದ ತುಂಬಾ ನಷ್ಟ ಉಂಟಾಗುತ್ತದೆ ಹಾಗಾಗಿ ಇದನ್ನು ಅಲ್ಲಿ ಬಿಡುವುದು ಸೂಕ್ತವಲ್ಲ ಎಂಬುವುದು ತಜ್ಞರ ಅಭಿಪ್ರಾಯ.

ಇದರ ಕಾರ್ಯನಿರ್ವಹಣೆ ಹೇಗೆ?


ಗೆಳೆಯರೇ, ನಾಸಾ (NASA ) ಇಂಜಿನಿಯರ್ಸ್ ಅವರ ಪ್ರಕಾರ ಇದನ್ನು ಭೂಮಿಗೆ ತರುವ ಕಾರ್ಯದಲ್ಲಿ, ಇದು ಭೂಮಿಯ ವಾತಾವರಣಕ್ಕೆ ಆಗಮಿಸುತ್ತಿದ್ದಂತೆಯೇ ಇದರ ಕೆಲವೊಂದು ಭಾಗಗಳು ಅತೀವ ತಾಪಮಾನದಿಂದ ಸುಟ್ಟು ಹೋಗುತ್ತವೆ ಇನ್ನೂ ಉಳಿದ ಭಾಗಗಳು ಮಾತ್ರ ಭೂಮಿಗೆ ತಲುಪಬಹುದು.
ಮೊದಲನೇದಾಗಿ ಇದನ್ನು ಬಿಡಿ ಭಾಗಗಳನ್ನಾಗಿ ಮಾಡಲಾಗುತ್ತದೆ ಕಾರಣ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಾಪಮಾನವನ್ನು ಸಮಗೊಳಿಸಲು.
ಎರಡನೆಯದಾಗಿ ಇದರ ಪ್ರತಿಯೊಂದು ಭಾಗಗಳನ್ನು ಒಂದೊಂದೇ ಯಾಗಿ ಭೂಮಿಗೆ ತರಳಾಗುತ್ತದೆ. ಮೂರನೆಯದಾಗಿ ಸ್ಪೇಸ್ ಸೆಕ್ಸ್ ನಿರ್ಮಿಸಿದಂತಹ ವಾಹನವು ಇವುಗಳನ್ನು ಭೂಮಿಗೆ ತರುತ್ತದೆ.

Read more :

7ನೇ ವೇತನ ಆಯೋಗಕ್ಕೆ ಸಿಎಂ ಗ್ರೀನ್ ಸಿಗ್ನಲ್.

ಸಮುದ್ರದಲ್ಲಿ ಧ್ವಂಸಗೊಳಿಸುವುದು ಎಂದರೆ ? ಹಾಗೂ ಅದು ಎಲ್ಲಿ?

–point nemo {satellite graveyard} https://www.livescience.com/planet-earth/rivers-oceans/what-is-point-nemo-the-remote-watery-satellite-graveyard-where-the-iss-will-go-to-die

ಹೌದು ಗೆಳೆಯರೇ, ಬಾಹ್ಯಾಕಾಶದಿಂದ ಬರುವಂತಹ ಯಾವುದೇ ರೀತಿಯ ಕೃತಕ ಉಪಗ್ರಹಗಳು ಹಾಗೂ ರಾಕೆಟ್ ಗಳು ಈ ರೀತಿ ಅವುಗಳ ಕಾರ್ಯ ಮುಗಿದ ಮೇಲೆ ಅವುಗಳನ್ನು ಸಮುದ್ರದಕ್ಕೇ ಅಪ್ಪಳಿಸಲಾಗುತ್ತದೆ ಕಾರಣ ಇವುಗಳನ್ನು ಭೂಮಿಯ ಮೇಲೆ ಅಪ್ಪಳಿಸುವದಕ್ಕಿಂತ ಸಮುದ್ರದಲ್ಲಿ ಯಾವುದೇ ರೀತಿಯ ಜನರ ಚಲನವಿರುವುದಿಲ್ಲ ಆದ ಕಾರಣ ಇವುಗಳನ್ನು ಸಮುದ್ರಕ್ಕೆ ಅಪ್ಪಳಿಸಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲಿ ಬೇಕು ಅಲ್ಲಿ ಇವುಗಳನ್ನು ಬೀಳಿಸಲು ಆಗುವುದಿಲ್ಲ ಇವುಗಳಿಗಾಗಿಯೇ ಒಂದು ಸ್ಥಳವನ್ನು ಆಯ್ಕೆ ಮಾಡಲಾಗಿದೆ ಅದು ಪೆಸಿಫಿಕ್ ಸಮುದ್ರದ ಮಧ್ಯಭಾಗದಲ್ಲಿದೆ ಅದನ್ನು ಪಾಯಿಂಟ್ ನಿಮೋ ಎಂದು ಕರೆಯಲಾಗುತ್ತದೆ ಇದನ್ನು ಕೃತಕ ಉಪಗ್ರಹಗಳ ಸ್ಮಶಾನ ಎಂದು ಸಹ ಕರೆಯಲಾಗುತ್ತದೆ.

Join

2 thoughts on “ಸ್ಪೇಸ್ ಎಕ್ಸ ಪಡೆಯಿತು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಭೂಮಿಗೆ ತರುವ ಒಪ್ಪಂದ.SpaceX Got The Deal.”

Leave a Comment